Pregnancy Yoga – Poses for the Third Trimester | Prenatal Yoga | Part-3 | Vijay Karnataka

5
41


#PregnancyYoga #PrenatalYoga #ThirdTrimesterYoga

ಯೋಗವನ್ನು ಗರ್ಭಿಣಿಯರೂ ಮಾಡಬಹುದೇ ಎನ್ನುವುದು ಬಹುತೇಕರಿಗೆ ಇಂದಿಗೂ ಸಂಶಯ. ಆದ್ರೆ ಖಂಡಿತವಾಗಿಯೂ ಗರ್ಭಿಣಿಯರೂ ಯೋಗಗಳನ್ನು ಮಾಡಬಹುದು. ಇಂದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಮಗುವಿನ ಜನನದ ಸಂದರ್ಭ ಒತ್ತಡ ನಿವಾರಣೆಗೆ ಯೋಗಾಸನ ತುಂಬಾ ಪರಿಣಾಮಕಾರಿ. ಹಾಗಾಗಿ ನಾವಿಂದು 1ನೇ ತ್ರೈಮಾಸಿಕದಿಂದ 3ನೇ ತ್ರೈಮಾಸಿಕದ ವರೆಗೂ ಮಾಡಬಹುದಾದ ಯೋಗಾಸನಗಳ ಬಗ್ಗೆ ತಿಳಿಯೋಣ.

Our Website :
Facebook:
Twitter:

5 COMMENTS

Leave a Reply to @sahanagkPavi Cancel reply

Please enter your comment!
Please enter your name here